ಮಂಗಳೂರು: ‘ರೋಯಲ್ ಗಝೆಬೊ’ ರೆಸ್ಟೋರೆಂಟ್ ಉದ್ಘಾಟನೆ

Update: 2019-11-03 08:10 GMT

ಮಂಗಳೂರು, ನ.3: ನಗರದ ಕೆ.ಎಸ್.ರಾವ್ ರಸ್ತೆಯ ಎಕ್ಸೆಲ್ ಮಿಸ್ಚೀಫ್ ಮಾಲ್ ಇದರ ಗ್ರೌಂಡ್ ಫ್ಲೋರ್  ನಲ್ಲಿ ‘ರೋಯಲ್ ಗಝೆಬೊ’ ರೆಸ್ಟೋರೆಂಟ್ ರವಿವಾರ ಉದ್ಘಾಟನೆಗೊಂಡಿತು.

‘ಗೋಲ್ಡ್ ಪ್ಯಾಲೇಸ್’ ಇದರ ಆಡಳಿತ ನಿರ್ದೇಶಕ ಅಬ್ದುಲ್ ಖಾದರ್ ರೆಸ್ಟೋರೆಂಟ್ ಉದ್ಘಾಟಿಸಿದರು. ಈ ಸಂದರ್ಭ ‘ಗೋಲ್ಡ್ ಪ್ಯಾಲೇಸ್’ ಪಾಲುದಾರ ಮುಹಮ್ಮದ್ ಸೂಫಿ, ರೆಸ್ಟೋರೆಂಟ್ ನ ಪಾಲುದಾರರಾದ ನೌಶಾದ್ ಯುಕೆ, ನಿಹಾಲ್ ಯುಕೆ, ಶಬೀರ್‌ ಮತ್ತಿತರರು ಪಾಲ್ಗೊಂಡಿದ್ದರು. ಅಬ್ದುರ್ರಹ್ಮಾನ್ ದುಆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News