ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರ್ದು ಕಂಠಪಾಠದಲ್ಲಿ ಸಾಬಿತ್ ಪ್ರಥಮ

Update: 2019-11-08 05:55 GMT

ವಿಟ್ಲ : ಮಾಣಿ ಬಾಲ ವಿಕಾಸ ಆಂಗ್ಲ  ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ  ಮಕ್ಕಳ  ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ  ಸ್ಪರ್ಧೆಯಲ್ಲಿ  ಮುಹಮ್ಮದ್ ಸಾಬಿತ್ ಉರ್ದು ಕಂಠಪಾಠ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಪಡೆದಿರುತ್ತಾರೆ.

ಸುರಿಬೈಲು ದಾರುಲ್ ಅಶ್ ಅರಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಆರನೇ  ತರಗತಿಯಲ್ಲಿ ಕಲಿಯುತ್ತಿರುವ ಈತ ಮಂಚಿ ನಿವಾಸಿ ಲತೀಫ್ ಹಾಗೂ ಸುಮಯ್ಯ ದಂಪತಿ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News