ವಕ್ಪ್ ಆಸ್ತಿಗಳ ಪಹಣಿ ಪತ್ರ ಸಲ್ಲಿಸಲು ಸೂಚನೆ
Update: 2019-11-09 14:57 IST
ಮಂಗಳೂರು, ನ.9: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಂಡ ದ.ಕ. ಜಿಲ್ಲೆಯ ಎಲ್ಲಾ ವಕ್ಫ್ ನೋಂದಾಯಿತ ಮಸೀದಿ/ಮದ್ರಸ/ಖಬರಸ್ಥಾನ/ದರ್ಗಾದ ಪಹಣಿ ಪತ್ರ (ಆರ್‌ಟಿಸಿ)ವನ್ನು ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ದ.ಕ. ಜಿಲ್ಲಾ ವಕ್ಫ್ ಕಚೇರಿ (ಮೌಲಾನಾ ಅಝಾದ್ ಭವನ)ಕ್ಕೆ ಸಲ್ಲಿಸಬೇಕು. ಮಾಹಿತಿಗೆ ದೂ.ಸಂ: 0824-2420078ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.