×
Ad

ಪರೀಕ್ಷೆ ಮುಂದೂಡಿಕೆ

Update: 2019-11-09 21:21 IST

ಉಡುಪಿ, ನ.9: ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇವರು ನಡೆಸುವ ಕಿಶೋರ ಭಾರತ ಹಾಗೂ ಎಳೆಯರ ರಾಮಾಯಣದ ಈ ವರ್ಷದ ಪರೀಕ್ಷೆ ಗಳು ನಿಗದಿಯಾದಂತೆ ನ.16ರ ಬದಲಿಗೆ ನ.23ರಂದು ನಡೆಯಲಿದೆ ಎಂದು ಭಾರತ ಸಂಸ್ಕೃತಿ ಪ್ರತಿಷ್ಠಾನ ಉಡುಪಿ ವಿಭಾಗದ ಸಂಚಾಲಕ ಗುಜ್ಜಾಡಿ ರಾಜೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News