×
Ad

ಕರಾಟೆಯಲ್ಲಿ ರಿತೇಶ್‌ಗೆ ಚಿನ್ನದ ಪದಕ

Update: 2019-11-10 17:42 IST

ಮಂಗಳೂರು, ನ.10: ಕೇರಳದ ಕಣ್ಣೂರಿನಲ್ಲಿ ಇತ್ತೀಚೆಗೆ ನಡೆದ 30ನೇ ಆಲ್ ಇಂಡಿಯಾ ಇಂಟಿವೇಶನಲ್ ಕರಾಟೆ ಡು ಕೊಬುಡೋ ಚಾಂಪಿಯಶಿಪ್-2019ನಲ್ಲಿ 17ರ ಹರೆಯದ 50ರಿಂದ 55 ಕೆಜಿಯ ಕುಮಿಟೆ ವಿಭಾಗದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿ ರಿತೇಶ್ ಕ್ರಾಸ್ತಾ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News