ಟೀಮ್ ಚಕ್ರವರ್ತಿ ಕರ್ವೆಲ್ ವತಿಯಿಂದ ಮೀಲಾದ್ ಕಿಟ್ ವಿತರಣೆ

Update: 2019-11-10 15:31 GMT

ಮಂಗಳೂರು: ಅರ್ಹ ಬಡ ಕುಟುಂಬಗಳಿಗೆ ಟೀಮ್ ಚಕ್ರವರ್ತಿ ಕರ್ವೆಲ್ ವತಿಯಿಂದ ಮೀಲಾದ್ ಕಿಟ್ ವಿತರಿಸಲಾಯಿತು.

ಈ ಸಂದರ್ಭ 10 ಬಡ ಕುಟುಂಬದ ಮನೆಗೆ ಭೇಟಿ ನೀಡಿ ಮೀಲಾದ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಕರ್ವೆಲ್ ಪರಿಸರದ ಬೀಟ್ ಪೊಲೀಸರಾದ ಬಾಲಕೃಷ್ಣ ಚಾಲನೆ ನೀಡಿದರು. ಈ ಸಂದರ್ಭ ಟೀಮ್ ಚಕ್ರವರ್ತಿ ಪದಾಧಿಕಾರಿಗಳು ಹಾಗೂ ಚಕ್ರವರ್ತಿ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News