ನ. 15ರಂದು ಮೆಲ್ಕಾರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2019-11-12 14:04 GMT

ಬಂಟ್ವಾಳ, ನ. 12: ಎ.ಜೆ. ಗ್ರಾಮೀಣ ತರಬೇತಿ ಕೇಂದ್ರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನ. 15ರಂದು ಮೆಲ್ಕಾರ್‍ನಲ್ಲಿ ಏರ್ಪಡಿಸಲಾಗಿದೆ.

ಎ.ಜೆ. ಆಸ್ಪತ್ರೆಯ ವೈದ್ಯಕೀಯ ತಜ್ಞರು, ಕಣ್ಣಿನ ತಜ್ಞರು, ಚರ್ಮರೋಗ ತಜ್ಞರು, ಮಕ್ಕಳ ಮತ್ತು ದಂತ ವೈದ್ಯಕೀಯ ತಜ್ಞರು ಉಚಿತ ಆರೋಗ್ಯ ತಪಾಸಣೆ ಮಾಡುವರು. ಸಕ್ಕರೆ ಖಾಯಿಲೆ ದಿನಾಚರಣೆ ಅಂಗವಾಗಿ ಉಚಿತ ರಕ್ತ ಪರೀಕ್ಷೆ (ಕಿಡ್ನಿ, ಸಕ್ಕರೆ ಖಾಯಿಲೆ, ಕೊಲೆಸ್ಟ್ರಾಲ್) ತಪಾಸಣೆಯನ್ನು ನಡೆಸಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News