ಆಸ್ಟ್ರೋಮೋಹನ್ ರಿಗೆ ಎಫ್‌ಐಪಿ ರಿಬ್ಬರ್ ಪುರಸ್ಕಾರ

Update: 2019-11-12 15:34 GMT

ಉಡುಪಿ: ಫೆಡರೇಷನ್ ಆಫ್ ಇಂಡಿಯನ್ ಫೋಟೊಗ್ರಫಿ ಮಾನ್ಯತೆಯೊಂದಿಗೆ ಜರಗಿದ ಪ್ರಥಮ ಓರಾ ಡಿ ಫೇಮ್ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉಡುಪಿಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋಮೋಹನ್ ಅವರ ಧರ್ಮಸ್ಥಳ ಬಾಹುಬಲಿಯ ಮಹಾಮಸ್ತಕಾಭಿಷೇಕದ ಚಿತ್ರ ವಿಶೇಷ ಬಹುಮಾನ ಎಫ್‌ಐಪಿ ರಿಬ್ಬರ್ ಪುರಸ್ಕಾರಕ್ಕೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News