ಪ್ರಾಣೇಶ್ ರಾವ್ ಕೆ.ಎಂ.ಗೆ ಡಾಕ್ಟರೇಟ್

Update: 2019-11-12 16:13 GMT

ಉಡುಪಿ, ನ.12: ಇತ್ತೀಚೆಗೆ ನಡೆದಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಘಟಿಕೋತ್ಸವದಲ್ಲಿ ಪ್ರಾಣೇಶ್ ರಾವ್ ಕೆ.ಎಂ.ಅವರು ಡಾಕ್ಟರ್ ಆಫ್ ಫಿಲಾಸಫಿ(ಡಾಕ್ಟರೇಟ್) ಪದವಿ ಸ್ವೀಕರಿಸಿದ್ದಾರೆ.

ಎನ್‌ಐಟಿಕೆಯಲ್ಲಿ ಎಂಟೆಕ್ ಪೂರೈಸಿರುವ ಇವರು, ಮೈಸೂರಿನಲ್ಲಿ ನೆಲೆಸಿರುವ ಮೂಲತಃ ಮಂಗಳೂರು ಸಮೀಪದ ಕುತ್ತೆತ್ತೂರಿನ ದಿ.ಮುರಾರಿ ರಾವ್, ವಸಂತಿ ದಂಪತಿಯ ಪುತ್ರ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News