ಯುವಕ ಆತ್ಮಹತ್ಯೆ
Update: 2019-11-13 21:37 IST
ಕಾರ್ಕಳ, ನ.11: ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ರೆಂಜಾಳ ಗ್ರಾಮದ ನಿತ್ಯಾನಂದ ಆಚಾರ್ಯ(34) ಎಂಬವರು ಮಾನಸಿಕವಾಗಿ ನೊಂದು ನ.12ರಂದು ಮಧ್ಯಾಹ್ನ ವೇಳೆ ಮನೆಯ ರೂಮಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.