ನೂರುಲ್ ಹುದಾ ಮಸ್ಜಿದುತ್ತಖ್ವಾ: ಪದಾಧಿಕಾರಿಗಳ ಆಯ್ಕೆ

Update: 2019-11-13 16:23 GMT
ಇಬ್ರಾಹೀಂ ಕುಂಞಿ ಪಾರೆ

ಮಂಗಳೂರು, ನ.13:ಮಂಜನಾಡಿ ಸಮೀಪದ ಕೊಲ್ಲರಕೋಡಿಯ ನೂರುಲ್ ಹುದಾ ಮಸ್ಜಿದುತ್ತಖ್ವಾಗೆ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಹಾಜಿ ಇಬ್ರಾಹೀಂ ಕುಂಞಿ ಪಾರೆ ಪುನರಾಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕುಂಞಿ ಚೌಕ ಮತ್ತು ಮುಹಮ್ಮದ್ ಎನ್.ಐ., ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್, ಜೊತೆ ಕಾರ್ಯದರ್ಶಿಯಾಗಿ ಕಾಸಿಮ್ ಎನ್.ಎಂ., ರಫೀಕ್ ಕೋಡಿ, ಕೋಶಾಧಿಕಾರಿಯಾಗಿ ಮಜೀದ್ ಪಾರೆ ಹಾಗೂ ಕಾರ್ಯಕಾರಿ ಸಮಿತಿಗೆ 16 ಮಂದಿಯನ್ನು ಆಯ್ಕೆ ಮಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News