ಹಾಂಕಾಂಗ್ ಹಿಂಸೆಯಿಂದ ‘ಒಂದು ದೇಶ, ಎರಡು ವ್ಯವಸ್ಥೆ’ಗೆ ಸವಾಲು: ಜಿನ್‌ಪಿಂಗ್

Update: 2019-11-15 16:31 GMT
PHOTO: AFP

ಬೀಜಿಂಗ್, ನ. 15: ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವು ಅಲ್ಲಿಗೆ ಅನ್ವಯವಾಗುವ ‘ಒಂದು ದೇಶ, ಎರಡು ವ್ಯವಸ್ಥೆ’ಗೆ ಗಂಭೀರ ಸವಾಲಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ಹೇಳಿದ್ದಾರೆ.

ಹಾಂಕಾಂಗ್ ಸರಕಾರ ಮತ್ತು ಪೊಲೀಸರನ್ನು ಚೀನಾ ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿದ ಜಿನ್‌ಪಿಂಗ್, ಹಿಂಸೆಯನ್ನು ನಿಲ್ಲಿಸಿ ಅವ್ಯವಸ್ಥೆಯನ್ನು ನಿಯಂತ್ರಿಸುವುದು ಈಗ ಹಾಂಕಾಂಗ್‌ನ ತುರ್ತು ಕೆಲಸವಾಗಿದೆ ಎಂದರು ಎಂದು ಸರಕಾರಿ ಒಡೆತನದ ಪತ್ರಿಕೆ ‘ಪೀಪಲ್ಸ್ ಡೇಲಿ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News