×
Ad

ಕಿನ್ಯ: ಎಸ್ ಬಿಎಸ್, ಎಸ್ಸೆಸ್ಸೆಫ್ ನಿಂದ ಮೀಲಾದ್ ಮೆರವಣಿಗೆ

Update: 2019-11-17 13:59 IST

ಉಳ್ಳಾಲ, ನ.17: ಮೀಲಾದುನ್ನಬಿ ಪ್ರಯುಕ್ತ ಕಿನ್ಯ ಎಸ್ ಬಿಎಸ್ ಮತ್ತು ಎಸ್ಸೆಸ್ಸೆಫ್ ವತಿಯಿಂದ ರವಿವಾರ ಕಿನ್ಯ ಬುಖಾರಿ ಮಸೀದಿ ಯಿಂದ ಹುಸೈನ್ ಮುಸ್ಲಿಯಾರ್ ಕಿನ್ಯ ದರ್ಗಾದವರೆಗೆ ಮೀಲಾದ್  ಮೆರವಣಿಗೆ ನಡೆಯಿತು.

ಇಸ್ಮಾಯೀಲ್ ಸಅದಿ ಕಿನ್ಯ, ಮೆಹಬೂಬ್ ಸಖಾಫಿ, ಝೈನುಲ್ ಆಬಿದಿನ್ ತಂಙಳ್ ,ಉಸ್ಮಾನ್ ಸಖಾಫಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News