ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್‌ಗೆ ಆಯ್ಕೆ

Update: 2019-11-17 14:32 GMT
ಹಾಜಿ ಇಲ್ಯಾಸ್ 

ಮಂಗಳೂರು, ನ.17: ದೇರಳಕಟ್ಟೆಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಹಾಜಿ ಇಲ್ಯಾಸ್ ಡಿ. ತೃತೀಯ ಬಾರಿಗೆ ಪುನರಾಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಹಾಜಿ ಸಿದ್ದೀಕ್ ಡಿ.ಎಂ., ಕಾರ್ಯದರ್ಶಿಯಾಗಿ ಅಮೀರ್ ಹುಸೈನ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಖಾದರ್, ಅಬ್ದುಲ್ ಮುತ್ತಲಿಬ್, ಕೋಶಾಧಿಕಾರಿಯಾಗಿ ಮುಹಮ್ಮದ್ ಯಾಸಿನ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ ಅಝೀಝ್ ಎನ್., ಅಬ್ದುಲ್ ಆರ್. ಅಹ್ಮದ್, ಹಾಜಿ ಅಬೂಬಕರ್ ನಾಟೆಕಲ್, ಅಬ್ದುರ್ರಶೀದ್ ಡಿ.ಎಂ., ಮುಹಮ್ಮದ್ ಡಿ.ಎಂ., ಹನೀಫ್ ಜೆ., ಹನೀಫ್ ಡಿ., ಉಸ್ಮಾನ್ ಎಂ.ಎಚ್., ಪುತ್ತು ಬಾವಾಕ, ಇಸ್ಮಾಯೀಲ್ ಡಿ., ಅಬೂಬಕರ್ ಪಿ., ಹಂಝ ಎಚ್.ಆರ್., ಮುನ್ಸಿದ್, ಅಬೂಬಕರ್ ಪಿ.ಕೆ., ಬಶೀರ್ ಎಚ್., ಲತೀಫ್, ಯಾಸಿನ್, ಅಬ್ಬಾಸ್ ಪದವು, ಇಸ್ಮಾಯೀಲ್, ರಹ್ಮತುಲ್ಲಾ, ಅಬ್ಬಾಸ್ ಕೆ.ಪಿ. ಆಯ್ಕೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News