ಪರ್ಲಿಯಾ ಕಾಂಕ್ರಿಟ್ ರಸ್ತೆ ಉದ್ಘಾಟನೆ

Update: 2019-11-17 16:30 GMT

ಬಂಟ್ವಾಳ, ನ. 17: ಬಿಮೂಡ ಗ್ರಾಮದ ಪರ್ಲಿಯಾ ಫರ್ನಾಂಡಿಸ್ ಕಾಂಕ್ರಿಟ್ ರಸ್ತೆಯನ್ನು ಸ್ಥಳೀಯ ಪುರಸಭಾ ಸದಸ್ಯ ಲುಕ್ಮಾನ್ ಕೈಕಂಬ ಉದ್ಘಾಟಿಸಿದರು. 

ಮಾಜಿ ಸಚಿವ ರಮಾನಾಥ ರೈ ಅವರು ವೀಕ್ಷಿಸಿ, ಶುಭಹಾರೈಸಿದರು.

ಸ್ಥಳೀಯರಾದ ಡಾ. ಜಯದಿಪ್, ಲಿಯೋ ಫರ್ನಾಂಡಿಸ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಸಿಪ್ರಿಯನ್, ನೋಣಯ್ಯ ಪೂಜಾರಿ, ಬಿ.ಎಂ. ಅಧಾಮ್, ಎಡ್ವರ್ಡ್, ಸೋಮಪ್ಪ, ಕೇಶವ, ಜಾನ್ ಫ್ರಾಂಕ್, ಪ್ರಶಾಂತ್ ಶಾಂತ, ಜಗನ್ನಾಥ ರೈ, ಸಂತೋಷ್ ಲೋಬೊ, ನಿಶ್ಮಿತಾ ರೇಬೆಲ್ಲೂ, ವಿನಿತಾ ಸಿಕ್ವರ್, ಸುನೀತಾ ಲಕ್ಷ್ಮಣ್, ಸುನಿಲ್ ಕುಮಾರ್, ರಮೇಶ್ ದೇಸಾಯಿ, ಪ್ರಮೀಳಾ ಜಗನ್ನಾಥ ರೈ, ಮತ್ತು ಗುತ್ತಿಗೆದಾರ ಜೆಟಿಟಿ ಇಕ್ಬಾಲ್ ಪ್ರಮುಖರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News