ನ.19 ಮತ್ತು 20 : ಕುಂದಾಪುರದಲ್ಲಿ ಮರ್ಸಿಡಿಸ್ ಬೆನ್ಝ್ ಮೊಬೈಲ್ ಸರ್ವಿಸ್ ಟ್ರಕ್ ಲಭ್ಯ

Update: 2019-11-18 05:15 GMT

ಕುಂದಾಪುರ, ನ.18: ಮರ್ಸಿಡಿಸ್ ಬೆನ್ಝ್ ಗ್ರಾಹಕರ ಅನುಕೂಲಕ್ಕಾಗಿ ಬೆನ್ಝ್ ಕಾರು ಡೀಲರ್ ಆಗಿರುವ ಸುಂದರಂ ಮೋಟರ್ಸ್ ಆರಂಭಿಸಿರುವ  ಅನುಕೂಲಕರ ಸಂಚಾರ ಸರ್ವೀಸ್ ಟ್ರಕ್  ಕುಂದಾಪುರಕ್ಕೆ ಆಗಮಿಸಲಿದೆ.

ಈ ಸರ್ವೀಸ್ ನ.19 ಮತ್ತು 20ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕುಂದಾಪುರದ ಯುವ ಮೆರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾದಲ್ಲಿ  ಗ್ರಾಹಕರಿಗೆ ಲಭ್ಯವಿರಲಿದೆ. ಈ ಸುಸಜ್ಜಿತ  ಸಂಚಾರ ಟ್ರಕ್ ಸರ್ವೀಸ್ ಮರ್ಸಿಡಿಸ್ ಬೆನ್ಝ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿದೆ.

ಈ ಬಗ್ಗೆ ನೋಂದಣಿಗಾಗಿ 9108004595 ಅಥವಾ ಇಮೇಲ್ vilaskumar.t@sundarammotors.com  ಅನ್ನು ಸಂಪರ್ಕಿಸಬಹುದು ಎಂದು ಸುಂದರಂ ಮೋಟರ್ಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News