ಪುತ್ತೂರು : ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಧ್ವನಿವರ್ಧಕ ಕೊಡುಗೆ

Update: 2019-11-18 05:41 GMT

ಪುತ್ತೂರು : ಇಲ್ಲಿಗೆ ಸಮೀಪದ ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಗೆ ವಿದ್ಯಾರ್ಥಿ ಪೋಷಕರಾದ ಅಬ್ಬಾಸ್ ಕೆ.ಎಂ. ಈಶ್ವರಮಂಗಲ ಇವರು ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದರು.

ಸಂಸ್ಥೆಯ ವತಿಯಿಂದ  ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಸಂಚಾಲಕರಾದ ಕೆ.ಅಬೂಬಕ್ಕರ್ ಹಾಜಿ, ಅಧ್ಯಕ್ಷರಾದ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್ ಮಧುರಾ, ಆಡಳಿತಾಧಿಕಾರಿ ಮಹಮ್ಮದ್, ಮುಖ್ಯ ಶಿಕ್ಷಕಿ ಮಮತಾ, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News