ನಾಪತ್ತೆ
Update: 2019-11-18 21:51 IST
ಕಾರ್ಕಳ, ನ.18: ವಿಪರೀತ ಶರಾಬು ಕುಡಿಯುವ ಚಟವನ್ನು ಹೊಂದಿರುವ ಮೂಲತಃ ಹೊನ್ನಾವರದ ಸೂಡ ಕುದ್ರಬೆಟ್ಟು ನಿವಾಸಿ ನಾಗರಾಜ್ ನಾಯ್ಕ (42) ಎಂಬವರು ನ.13ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.