ನ. 21ರಂದು ಮದ್‌ಹುರ್ರಸೂಲ್ ಕಾರ್ಯಕ್ರಮ

Update: 2019-11-20 17:16 GMT

ಮಂಗಳೂರು, ನ.20: ಮಂಜೇಶ್ವರ ಪಾವೂರಿನ ಬಾಚಳಿಕೆಯ ಎಂಎಸ್‌ಐ ಜಬಲುನ್ನೂರ್ ಮಸ್ಜಿದ್‌ನಲ್ಲಿ ನ. 21ರಂದು ಮಗ್ರಿಬ್ ನಮಾಝ್ ಬಳಿಕ ಮದ್‌ಹುರ್ರಸೂಲ್ ಮತ್ತು ಮೌಲಿದ್ ಮಜ್ಲಿಸ್ ನಡೆಯಲಿದೆ.

ಎಂಪಿ ಉಸ್ತಾದ್, ಸೈಯದ್ ಬಾತಿಷ್ ತಂಙಳ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News