ಫುಟ್ ಬಾಲ್ ಟೂರ್ನಮೆಂಟ್: ಅಲ್-ಫುರ್ಖಾನ್ ಶಾಲೆಗೆ ಪ್ರಶಸ್ತಿ

Update: 2019-11-21 12:32 GMT

ಮೂಡಬಿದಿರೆ : ಪ್ರೆಸ್ಟಿಜ್ ಇಂಟರ್ ನ್ಯಾಷನಲ್ ಸ್ಕೂಲ್ ಜಪ್ಪಿನಮೊಗರು ನಲ್ಲಿ ನಡೆದ ''AICS ಕಿಕ್-ಆಫ್" 2019-20 ಫುಟ್ ಬಾಲ್ ಟೂರ್ನಮೆಂಟ್ ನಲ್ಲಿ ಅಲ್-ಫುರ್ಖಾನ್ ಇಸ್ಲಾಮಿಯ ಆಂಗ್ಲ ಮಾಧ್ಯಮ ಶಾಲೆ ಮೂಡಬಿದಿರೆ ಇದರ ಜೂನಿಯರ್ ತಂಡವು ರನ್ನರ್ಸ್ ಪ್ರಶಸ್ತಿ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದೆ.

ಮುಹಮ್ಮದ್ ರಯ್ಯಾನ್ ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದುಕೊಂಡರು.

ತಂಡದ ಉತ್ತಮ ಸಾಧನೆಯನ್ನು ಸಂಸ್ಥೆಯ ನಿರ್ದೇಶಕಿ ಮುಮ್ತಾಝ್, ಆಡಳಿತಾಧಿಕಾರಿ ಮುಹಮ್ಮದ್ ಶಹಾಮ್, ಪ್ರಾಚಾರ್ಯರಾದ ನಝ್ರಾನಾ ಮತ್ತು ಶಿಕ್ಷಕ ವೃಂದ ಪ್ರಶಂಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News