ನ.22 ರಂದು ಗ್ರಹಗಳ ವೀಕ್ಷಣೆಗೆ ಅವಕಾಶ

Update: 2019-11-21 14:35 GMT

 ಉಡುಪಿ, ನ.21: ಮಣಿಪಾಲದ ಆರ್.ಮನೋಹರ್‌ರ ನವೀಕೃತ (ಡಿಜಿ ಟಲ್ ಎಫೆಕ್ಟ್ ವೀವ್) ಮೂರು ದೂರದರ್ಶಕದ ಮೂಲಕ ಪಶ್ಚಿಮ ಭಾಗದ ಆಕಾಶದಲ್ಲಿ ಭೂಮಿಗೆ ಹತ್ತಿರವಾಗಿ ಕಾಣಸಿಗುವ ಗುರು, ಶುಕ್ರ, ಶನಿ ಗ್ರಹಗಳ ವೀಕ್ಷಣೆಗೆ ಪರ್ಕಳದ ಸ್ವಾಗತ ಹೋಟೇಲ್ ನ ಎದುರಿನ ಸರ್ಕಲ್ ಬಳಿ ನ.22 ರಂದು ಸಂಜೆ 6ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಗಣೇಶ್‌ರಾಜ್ ಸರಳೇಬೆಟ್ಟು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News