ಅಂಗನವಾಡಿ ಕೇಂದ್ರಗಳಿಗೆ ನೇಮಕ: ತಾತ್ಕಾಲಿಕ ಪಟ್ಟಿ ಬಿಡುಗಡೆ

Update: 2019-11-21 17:02 GMT

ಮಂಗಳೂರು, ನ.21: ಮಂಗಳೂರು (ನಗರ) ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಕಾರ್ಯಕರ್ತೆಯರು : ಬದ್ರಿಯಾ ಶಾಲೆ, ವಾರ್ಡ್ ಸಂಖ್ಯೆ-45 ಕಸಬ ಗ್ರಾಮ, ಬರ್ಕೆ ನಡುಪಳ್ಳಿ, ವಾರ್ಡ್ ಸಂಖ್ಯೆ- 43 ಕಸಬ ಬಜಾರ್ ಗ್ರಾಮ, ಯು.ಬಿ.ಎಂ.ಸಿ ಬಲ್ಮಠ, ವಾರ್ಡ್ ಸಂಖ್ಯೆ- 38, ಅತ್ತಾವರ ಗ್ರಾಮ, ದ.ಕ.ಜಿ.ಪಂ ಬೊಕ್ಕಪಟ್ನ, ವಾರ್ಡ್ ಸಂಖ್ಯೆ-27, ಬೋಳೂರು ಗ್ರಾಮ.

ಸಹಾಯಕಿಯರು : ಫಳ್ನೀರು ವಾರ್ಡ್ ಸಂಖ್ಯೆ -15, ಕಾವೂರು ಗ್ರಾಮ, ಶರಾವತಿ ಕಾವೂರು, ವಾರ್ಡ್ ಸಂಖ್ಯೆ-14, ಮರಕಡ ಗ್ರಾಮ, ನ್ಯೂ ಫ್ರೆಂಡ್ ಮುಲ್ಲಕಾಡು ವಾರ್ಡ್ ಸಂಖ್ಯೆ 18 ಕಾವೂರು ಗ್ರಾಮ.

ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಅದ್ಯಪಾಡಿ-1 ಅಂಗನವಾಡಿಯ ಕಾರ್ಯಕರ್ತೆ, ಬಾಳ, ಶಾಂತಿಗುಡ್ಡೆ, ಮುಚ್ಚೂರು ಪಡುಪೆರಾರ ಕೊರಕಂಬಳ, ಎಡಪದವು ಒಡ್ಡೂರು, ಪಡುಪಣಂಬೂರು ಕೆರೆಕಾಡು, ಮದನಿ ನಗರ-2.
ಆಯ್ಕೆ ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ನ.25ರೊಳಗಾಗಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News