ಪ್ರಾಣೇಶ್ ರಾವ್‌ಗೆ ಡಾಕ್ಟರೇಟ್
Update: 2019-11-22 19:44 IST
ಉಡುಪಿ, ನ.22: ಇತ್ತೀಚೆಗೆ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪ್ರಾಣೇಶ್ ರಾವ್ ಕೆ.ಎಂ.ಇವರು ಡಾಕ್ಟರ್ ಆಫ್ ಫಿಲಾಸಫಿ (ಡಾಕ್ಟರೇಟ್) ಪದವಿ ಸ್ವೀಕರಿಸಿದ್ದಾರೆ.
ಎನ್‌ಐಟಿಕೆಯಲ್ಲಿ ಎಂಟೆಕ್ ಪೂರೈಸಿರುವ ಇವರು, ಮೈಸೂರಿನಲ್ಲಿ ನೆಲೆಸಿರುವ ಮೂಲತಃ ಮಂಗಳೂರು ಸಮೀಪದ ಕುತ್ತೆತ್ತೂರಿನ ದಿ.ಮುರಾರಿ ರಾವ್, ವಸಂತಿ ದಂಪತಿಯ ಪುತ್ರ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.