×
Ad

ಶರದ್ ಪವಾರ್ ನಮ್ಮ ನಾಯಕ, ಎನ್ ಸಿಪಿ-ಬಿಜೆಪಿಯಿಂದ ಸ್ಥಿರ ಸರಕಾರ: ಅಜಿತ್ ಪವಾರ್

Update: 2019-11-24 19:30 IST

ಹೊಸದಿಲ್ಲಿ, ನ.24: ಶರದ್ ಪವಾರ್ ಅವರು ತನ್ನ ನಾಯಕನಾಗಿದ್ದು, ಎನ್ ಸಿಪಿ-ಬಿಜೆಪಿ ಮೈತ್ರಿಯು ಸ್ಥಿರ ಸರಕಾರವನ್ನು ನೀಡಲಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

"ನಾನು ಎನ್ ಸಿಪಿಯಲ್ಲಿದ್ದು, ಎಂದೆಂದಿಗೂ ಎನ್ ಸಿಪಿಯಲ್ಲಿರಲಿದ್ದೇನೆ. ನಮ್ಮ ಬಿಜೆಪಿ-ಎನ್ ಸಿಪಿ ಮೈತ್ರಿ ಮಹಾರಾಷ್ಟ್ರದಲ್ಲಿ ಸ್ಥಿರ ಸರಕಾರವನ್ನು ನೀಡಲಿದೆ" ಎಂದು ಅಜಿತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News