×
Ad

ನಾಪತ್ತೆ

Update: 2019-11-25 22:15 IST

ಕುಂದಾಪುರ, ನ.25: ಮಂಗಳೂರಿನ ಕುಳಾಯಿ ಗೋಕುಲ್‌ನಗರ ನಿವಾಸಿ ಗಂಗಾಧರ ಶೆಟ್ಟಿ(70) ಎಂಬವರು ನ.24ರಂದು ಕುಂಭಾಶಿಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಧ್ಯಾಹ್ನ 3:10ರ ಸುಮಾರಿಗೆ ಪರಿಚಯದ ಕೃಷ್ಣಪ್ರಸಾದ್ ಅಡ್ಯಂತಾಯ ಎಂಬವರ ಕಾರಿನಲ್ಲಿ ಕೊಟೇಶ್ವರ ಪೇಟೆಯವರೆಗೆ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News