ನ. 28: ಮೌಲಿದ್ ಮಜ್ಲಿಸ್

Update: 2019-11-26 16:11 GMT

ಕೋಟೆಕಾರ್, ನ. 26: ಇಲ್ಲಿಗೆ ಸಮೀಪದ ಅಜ್ಜಿನಡ್ಕದ ಎಸ್‌ವೈಎಸ್, ಎಸ್ಸೆಸ್ಸೆಫ್ ವತಿಯಿಂದ ಮೌಲಿದ್ ಮಜ್ಲಿಸ್ ನ.28ರಂದು ಸಂಜೆ 7:30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಸೆಯ್ಯದ್ ಇಂಬಿಚ್ಚಿಕೋಯ ತಂಙಳ್, ಅಲ್ಹಾಜ್ ಕೆ.ಪಿ.ಹುಸೈನ್ ಸಅದಿ ಕೆಸಿ.ರೋಡ್, ಮುಹಮ್ಮದ್ ಷರೀಫ ಸಅದಿ, ಇಬ್ರಾಹೀಂ ಮುಸ್ಲಿಯಾರ್ ಪಂಪ್‌ವೆಲ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News