×
Ad

ನಾಪತ್ತೆ: ದೂರು ದಾಖಲು

Update: 2019-11-26 21:45 IST

ಗುರುಪುರ, ನ.26: ಇಲ್ಲಿನ ಬೈಲುಕಾಮ ನಿವಾಸಿ ಜಗದೀಶ ಪೂಜಾರಿ ಯಾನೆ ಜಗ್ಗು(45) ಎಂಬವರು ನ.22ರಿಂದ ಕಾಣೆಯಾಗಿದ್ದಾರೆ.

ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಇವರು ಅವಿವಾಹಿತರಾಗಿದ್ದು, ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುತ್ತಾರೆ. ನ.22ರಂದು ಮನೆಗೆ ಬೀಗ ಹಾಕಿ, ಮೊಬೈಲ್ ಫೋನ್ ಒಳಗಿಟ್ಟು ಹೋಗಿದ್ದಾರೆ ಎಂದು ಸಹೋದರ ಜಯರಾಜ ಪೂಜಾರಿ ಬಜ್ಪೆಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News