×
Ad

ಕಥಾ ಸ್ಪರ್ಧೆಯಲ್ಲಿ ನಮ್ರತಾಗೆ ದ್ವಿತೀಯ ಪ್ರಶಸ್ತಿ

Update: 2019-11-26 22:28 IST

ಉಡುಪಿ, ನ.26: ಬೆಂಗಳೂರಿನ 3ಕೆ ಕನ್ನಡ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಸಂಭ್ರಮ-2019ರ ಚಿತ್ರನೋಡಿ ಕಥೆ ಬರೆಯುವ ಸ್ಪರ್ಧೆಯಲ್ಲಿ ಉಡುಪಿಯ ಡಾ.ನಮ್ರತಾ ಬಿ. ದ್ವಿತೀಯ ಬಹುಮಾನ ಪಡೆದಿದ್ದಾರೆ.

ಪ್ರಸ್ತುತ ಇವರು ಸುರತ್ಕಲ್‌ನ ಗೋವಿಂದದಾಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಾಪಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News