ವರ್ಕಾಡಿಯಲ್ಲಿ ದ್ವಿಚಕ್ರ ವಾಹನ ಅಪಘಾತ : ಮಹಿಳೆ ಮೃತ್ಯು

Update: 2019-11-28 05:29 GMT

ಕಾಸರಗೋಡು :  ವರ್ಕಾಡಿ ಬಳಿ ತಾಯಿ - ಮಗ  ಸಂಚರಿಸುತ್ತಿದ್ದ ಆಕ್ಟಿವಾಗೆ ರಸ್ತೆಯಲ್ಲಿ ಹಠಾತ್ ಅಡ್ಡಬಂದ ದನ ಢಿಕ್ಕಿ ಹೊಡೆದ ಪರಿಣಾಮ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವರ್ಕಾಡಿ ಬೇಕರಿ ಜಂಕ್ಷನ್ ನಿವಾಸಿ ಸದಾಶಿವ ಟೈಲರ್ ಪತ್ನಿ ಗೀತಾ (37) ಮೃತಪಟ್ಟಿದ್ದು, ಪುತ್ರ ಪ್ರಣಾಮ್ ಗಾಯಗೊಂಡಿದ್ದಾರೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News