×
Ad

ಡಿ. 6: ಮಳವೂರು ಮಕ್ಕಳ ಗ್ರಾಮಸಭೆ

Update: 2019-12-01 21:25 IST

ಮಂಗಳೂರು, ಡಿ.1: ಮಳವೂರು ಗ್ರಾಪಂನ 2019-20ನೇ ಸಾಲಿನ ಮಕ್ಕಳ ಗ್ರಾಮಸಭೆಯು ಡಿ. 6ರಂದು ಬೆಳಗ್ಗೆ 10:30ಕ್ಕೆ ಕೆಂಜಾರು ಪೊರ್ಕೋಡಿ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News