×
Ad

ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿಯ ನೂತನ ಪದಾದಿಕಾರಿಗಳ ಆಯ್ಕೆ

Update: 2019-12-02 14:45 IST

ವಿಟ್ಲ, ಡಿ.2: ಸಜಿಪ ಮೂಡ ಗ್ರಾಮದ ಬೊಳ್ಳಾಯಿ ಬದ್ರಿಯ ಜುಮಾ ಮಸೀದಿಯ ನೂತನ ಪದಾದಿಕಾರಿಗಳ ಆಯ್ಕೆ ಪ್ರಕ್ರಿಯೆ ಮಸೀದಿಯಲ್ಲಿ ಇತ್ತೀಚೆಗೆ ಸೈಯದ್ ಆಟಕೋಯ ತಂಙಳ್ ಕುಂಬೊಲ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ಬಾಸ್ ಸಅದಿ ಅಫ್ಲಲಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಬಿ.ಎಸ್. ಮೂನಾಕ ಏ-ವನ್

ಉಪಾಧ್ಯಕ್ಷರಾಗಿ ಬಿ.ಎಸ್.ಅಬ್ಬಾಸ್ ಕಂಜಿಲ,

ಕಾರ್ಯದರ್ಶಿಯಾಗಿ ಪಿ.ಜೆ.ಸಲೀಮ್ ಜಾಡಕೋಡಿ,

ಜೊತೆ ಕಾರ್ಯದರ್ಶಿಯಾಗಿ ಪಿ.ಬಿ.ಅಬ್ದುಲ್ ಕುಂಞಿ, ಎನ್.ಅಬ್ದುಲ್ ಕರೀಂ ನಗ್ರಿ,

ಕೋಶಾಧಿಕಾರಿಯಾಗಿ ಕೆ.ಎಚ್.ಹೈದರ್,

ಲೆಕ್ಕ ಪರಿಶೋಧಕರಾಗಿ ಜಿ.ಇಸ್ಮಾಯೀಲ್,

ಹಾಗೂ ಸಲಹೆಗಾರರಾಗಿ ಪಿ.ಬಿ.ಅಬೂಬಕರ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ಎಂ.ಲತೀಫ್ ಪಟ್ಟುಗುಡ್ಡೆ, ಬಿ.ಬಿ.ರಝಾಕ್, ನಝೀರ್ ಹಾಜಿ, ಟಿ.ಉಮರಬ್ಬ, ಬಿ.ಎಂ.ಮುಸ್ತಫ, ಬಿ.ಎ.ಉಮರಬ್ಬ, ಬಿ.ಎ.ಹನೀಫ್, ಸಾದಿಕ್ ಕಂಜಿಲ, ಹಸನ್ ಜಾಡಕೋಡಿ ಹಾಗೂ ಬಿ.ಐ.ಬಿ. ಅಝೀಝ್ ಅವರನ್ನು ನೇಮಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News