ಅಕ್ರಮ ಮರಳು ಸಾಗಾಟ: ಟೆಂಪೊ ವಶ

Update: 2019-12-04 16:00 GMT

ಶಿರ್ವ, ಡಿ.4: ಕಲ್ಲೊಟ್ಟು ಪಾಪನಾಶಿನಿ ಹೊಳೆಯ ಸರಕಾರಿ ಜಾಗದಿಂದ ಕಳವು ಮಾಡಲಾದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟೆಂಪೊವನ್ನು ಶಿರ್ವ ಪೊಲೀಸರು ಡಿ.4ರಂದು ಬೆಳಗ್ಗೆ ಶಿರ್ವ ಪದವು ಶ್ರೀಬಬ್ಬುಸ್ವಾಮಿ ದೈವಸ್ಥಾನದ ಬಳಿ ಮರಳು ಸಹಿತ ವಶಪಡಿಸಿ ಕೊಂಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News