'ಸುಲ್ತಾನ್ ಆ್ಯಂಡ್ ಸುಲ್ತಾನ' ಮದುವೆ ಫೋಟೊ ಸ್ಪರ್ಧೆ ಗೆದ್ದ ಮಂಗಳೂರಿನ ದಂಪತಿ

Update: 2019-12-07 14:30 GMT

ಮಂಗಳೂರು : ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಆಯೋಜಿಸಿದ್ದ 'ಸುಲ್ತಾನ್ ಆ್ಯಂಡ್ ಸುಲ್ತಾನ' ಮದುವೆ ಫೋಟೊ ಸ್ಪರ್ಧೆಯಲ್ಲಿ ವಿಜೇತ ದಂಪತಿ ಮಂಗಳೂರಿನ ರುಈಝ್ ರಹ್ಮಾನ್ ಹಾಗು ವಸಿಯ ಅಬ್ದುಲ್ ಗಫ್ಫಾರ್ ಅವರಿಗೆ ಸುಲ್ತಾನ್ ಗೋಲ್ಡ್ ಆಡಳಿತ ನಿರ್ದೇಶಕ ಡಾ. ಅಬ್ದುಲ್ ರವೂಫ್ ಶನಿವಾರ ನಗರದ ಸುಲ್ತಾನ್ ಗೋಲ್ಡ್ ಶೋರೂಂನಲ್ಲಿ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News