​ದ. ಕ. ಜಿಲ್ಲಾ "ಎ" ಡಿವಿಷನ್ ಫುಟ್ಬಾಲ್ ಪಂದ್ಯಾಟ

Update: 2019-12-10 16:41 GMT

ಮಂಗಳೂರು : ದ. ಕ ಜಿಲ್ಲಾ ಫುಟ್ಬಾಲ್ ಸಂಸ್ಥೆಯಿಂದ ವರ್ಷಾಂಪ್ರತಿ ನಡೆಯುವ ಅಹ್ಮದ್ ಮಾಸ್ಟರ್ ಮೆಮೋರಿಯಲ್ ಲೀಗ್ ಎ. ಡಿವಿಷನ್ ಫುಟ್ಬಾಲ್ ಪಂದ್ಯಾಟವನ್ನು ಹಿರಿಯ ಫುಟ್ಬಾಲ್ ಆಟಗಾರ, ಕ್ರೀಡಾ ಪೋಷಕ ವೈಟಸ್ ಸಲ್ದಾನ ಅವರು ಚಾಲನೆ ನೀಡಿದರು.

ದ. ಕ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ. ಎಂ. ಅಸ್ಲಾಂ, ಕಾರ್ಯದರ್ಶಿ ಹುಸೈನ್ ಬೋಳಾರ್, ಖಜಾಂಚಿ ಅನಿಲ್ ಪಿ. ವಿ, ಕ್ರೀಡಾ ಸಂಘಟಕ ಡೆಂಜಿಲ್ ಫೆರ್ನಾಂಡಿಸ್, ಭಾಸ್ಕರ್ ಬೆಂಗ್ರೆ, ಫಿರೋಝ್. ಉಮೇಶ್ ಉಚ್ಚಿಲ್, ಆರಿಫ್ ಉಚ್ಚಿಲ್, ಜೀವನ್ ಕುಮಾರ್, ಆದಿಲ್ ಬೋಳಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News