ವಿನೋದಾರಿಗೆ ಪಿಎಚ್.ಡಿ ಪದವಿ

Update: 2019-12-11 11:10 GMT

ಮಂಗಳೂರು : ಮಂಗಳೂರು ವಿವಿ ಹಾಗು ತುಳು ಸ್ನಾತಕೋತ್ತರ ವಿಭಾಗ ವಿ.ವಿ.ಸಂಧ್ಯಾ ಕಾಲೇಜು ಹಂಪನಕಟ್ಟೆ ಇಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ವಿನೋದಾ ಅವರು ಪುತ್ತೂರಿನ ಬೆಟ್ಟಂಪಾಡಿ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನ   ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿಯವರ ಮಾಗ೯ದಶ೯ನದಲ್ಲಿ ಸಿದ್ಧಪಡಿಸಿದ ' ಕರಾವಳಿ ಮಹಿಳಾ ಕಥಾ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು' ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪಿಎಚ್.ಡಿ ಪದವಿ ನೀಡಿದೆ.

ಇವರು ಮಂಗಳೂರು ನಗರ ಪೊಲೀಸ್ ಕವಿುಷನರೇಟ್ ಸಿಎಆರ್ ವಿಭಾಗದಲ್ಲಿ ಎ.ಎಸ್.ಐ.ಆಗಿರುವ ಸುಬ್ರಾಯ ಅವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News