ಉಡುಪಿ: ಮಲಬಾರ್ ಗೋಲ್ಡ್ ನಲ್ಲಿ ಕಿವಿಯೋಲೆಗಳ ಉತ್ಸವ

Update: 2019-12-11 14:15 GMT

ಉಡುಪಿ, ಡಿ.11: ಉಡುಪಿಯ ಚಿನ್ನಾಭರಣಗಳ ಮಳಿಗೆ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ವತಿಯಿಂದ ಕಿವಿಯೋಲೆಗಳ ಉತ್ಸವದ ಉದ್ಘಾಟನಾ ಸಮಾರಂಭ ಉಡುಪಿ ಶಾಖೆಯಲ್ಲಿ ಇತ್ತೀಚೆಗೆ ನಡೆಯಿತು.

ಚಿನ್ನ, ವಜ್ರ, ಆನ್‌ಕಟ್ ಡೈಮಂಡ್ ಹಾಗೂ ಅತ್ಯಮೂಲ್ಯ ಹರಳುಗಳ ವಿಶೇಷ ಸಂಗ್ರಹಗಳಾದ ಒಲೆಗಳು, ಜುಮ್ಕಿಗಳು, ಬಾಲಿಗಳು ಹಾಗೂ ಇನ್ನು ಅನೇಕ ವೈವಿದ್ಯಮಯ ಸಂಗ್ರಹಗಳು ಇದ್ದು, ಗ್ರಾಹಕರನ್ನು ವಿಶೇಷವಾಗಿ ಮಹಿಳಾ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಚಿನ್ನ, ವಜ್ರ, ಆನ್‌ಕಟ್ ಡೈಮಂಡ್ ಹಾಗೂ ಅತ್ಯಮೂಲ್ಯ ಹರಳುಗಳ ವಿಶೇಷ ಸಂಗ್ರಹಗಳಾದ ಒಲೆಗಳು, ಜುಮ್ಕಿಗಳು, ಬಾಲಿಗಳು ಹಾಗೂ ಇನ್ನು ಅನೇಕ ವೈವಿದ್ಯಮಯ ಸಂಗ್ರಹಗಳು ಇದ್ದು, ಗ್ರಾಹಕರನ್ನು ವಿಶೇಷವಾಗಿ ಮಹಿಳಾ ಗ್ರಾಹಕರನ್ನು ಆಕರ್ಷಿಸುತ್ತಿವೆ. ಚಲನಚಿತ್ರ ನಟಿ ರೇನಿಟ ಎ.ಡಿಸೋಜಾ, ಅನಿಷಾ ಎಫ್ ರೊಡ್ರಿಗಸ್, ಪ್ರಥ್ವಿನಿ ಸಾಲಿಯಾನ್, ಸ್ವಾತಿ ಬಂಗೇರ ಇವರು ಸಂಗ್ರಹದಲ್ಲಿರುವ ಕಿವಿಯೋಲೆಗಳ ಅನಾವರಣಗೊಳಿಸಿದರು.

ಚಲನಚಿತ್ರ ನಟಿ ರೇನಿಟ ಎ.ಡಿಸೋಜಾ, ಅನಿಷಾ ಎಫ್ ರೊಡ್ರಿಗಸ್, ಪ್ರಥ್ವಿನಿ ಸಾಲಿಯಾನ್, ಸ್ವಾತಿ ಬಂಗೇರ ಇವರು ಸಂಗ್ರಹದಲ್ಲಿರುವ ಕಿವಿಯೋಲೆಗಳ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಚಿನ್ನಾಭರಣಗಳ ಪ್ರತಿ ಗ್ರಾಮ್ ಖರೀದಿಗೆ ರೂ.125 ಕಡಿತ ಹಾಗೂ ವಜ್ರದ ಮೌಲ್ಯದ ಮೇಲೆ ಶೇ.20ರವರೆಗೆ ರಿಯಾಯಿತಿ ಇದ್ದು, ಈ ಉತ್ಸವ ಡಿ.6ರಿಂದ 22ರವರೆಗೆ ಉಡುಪಿಶಾಖೆಯಲ್ಲಿ ಮಾತ್ರ ನಡೆಯಲಿದೆ ಎಂದು ಮಲಾರ್ ಗೋಲ್ಡ್‌ನ ಪ್ರಕಟಣೆ ತಿಳಿಸಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News