ಮಣಿಪಾಲ: ಮನೆಯ ಕಂಪೌಂಡ್ ಒಳಗಡೆ ನಿಲ್ಲಿಸಿದ್ದ ಬೈಕ್ ಕಳವು

Update: 2019-12-13 16:56 GMT

ಮಣಿಪಾಲ, ಡಿ.13: ಅಲೆವೂರು ರಾಂಪುರ ನಿವಾಸಿ ಅರುಣ್ ಕುಮಾರ್ ಎಂಬವರು ಮನೆಯ ಕಂಪೌಂಡ್ ಒಳಗಡೆ ನಿಲ್ಲಿಸಿದ್ದ ಕೆಎ01-ಎಚ್‌ಜೆ- 2737ನೆ ನಂಬರಿನ 30,200ರೂ. ವೌಲ್ಯದ ಬೈಕ್ ಡಿ.8ರ ರಾತ್ರಿ ವೇಳೆ ಕಳವಾ ಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News