ಉಡುಪಿ: ಗ್ರಹಗಳ ಸಮಾಗಮ ವೀಕ್ಷಣೆ ಅವಕಾಶ

Update: 2019-12-14 15:14 GMT

ಉಡುಪಿ, ಡಿ.14: ಮುಸ್ಸಂಜೆಯ ಹೊತ್ತಿಗೆ ಈ ಬಾರಿ ಪಶ್ಚಿಮ ಭಾಗದ ಆಕಾಶದಲ್ಲಿ ಗುರು ಮತ್ತು ಶನಿ ಗ್ರಹವು ಭೂಮಿಗೆ ಹತ್ತಿರವಾಗಿ ಕಾಣವುದರಿಂದ ಟೆಲಿಸ್ಕೋಪ್ ಆವಿಷ್ಕಾರ ಮಾಡಿರುವ ಮಣಿಪಾಲದ ಆರ್.ಮನೋಹರ್ ತಮ್ಮ ಟೆಲಿಸ್ಕೋಪ್ ಮೂಲಕ ಇವುಗಳ ವೀಕ್ಷಣೆಗೆ ಮಲ್ಪೆಯ ಸೀವಾಕ್‌ನಲ್ಲಿ ಡಿ.15 ರಂದು ಸಂಜೆ 6:30ರಿಂದ 7:30ತನಕ ಅವಕಾಶ ಕಲ್ಪಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ಗಣೇಶ್‌ರಾಜ್ ಸರಳೇಬೆಟ್ಟು ಹಾಗೂ ಜಯಶೆಟ್ಟಿ ಬನ್ನಂಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News