×
Ad

ಡಿ.17: ಎಲ್’ಜಿ ಬೆಸ್ಟ್ ಶಾಪ್‌ನಲ್ಲಿ ವಿಶೇಷ ಪಾಕ ತರಬೇತಿ ಶಿಬಿರ

Update: 2019-12-16 21:23 IST

ಮಂಗಳೂರು, ಡಿ.16: ನಗರದ ಸಿಟಿ ಸೆಂಟರ್ ಸಮೀಪದ ಕೆ.ಎಸ್.ರಾವ್ ರಸ್ತೆಯ ಎಲ್’ಜಿ ಬೆಸ್ಟ್’ ಶಾಪ್‌ನಲ್ಲಿ ಗ್ರಾಹಕರಿಗೆ ಮೈಕ್ರೋ ಓವನ್ ಮೂಲಕ ವಿವಿಧ ರೀತಿಯ ರುಚಿಯಾದ ಸಸ್ಯಾಹಾರ ಮತ್ತು ಮಾಂಸಾಹಾರ ಪಾಕ, ಬಿಸ್ಕತ್ ಹಾಗೂ ವಿವಿಧ ತಿಂಡಿ-ತಿನಸುಗಳ ತಯಾರಿಕೆಯ ಬಗ್ಗೆ ವಿಶೇಷ ತರಬೇತಿಯನ್ನು ಕಂಪೆನಿಯ ಪರಿಣಿತ ತರಬೇತುದಾರರು ಡಿ.17ರಂದು ಸಂಜೆ 3 ಗಂಟೆಗೆ ಶೋರೂಂನಲ್ಲಿ ನೀಡಲಿರುವರು.

ಮಾಹಿತಿಗಾಗಿ ಸಂಸ್ಥೆಯ ಮೊ.ಸಂ: 8722288383/8748888383ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News