ಮಂಗಳೂರು : ಡಿ. 21ರಂದು ಬಸ್ ಸಂಚಾರ ಇಲ್ಲ
Update: 2019-12-20 20:32 IST
ಮಂಗಳೂರು : ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಡಿ. 21ರಂದು ಬಸ್ ಮಾಲಕರು ತಮ್ಮ ಬಸ್ ಗಳನ್ನು ಸೇವೆಗೆ ಇಳಿಸಬಾರದು ಎಂದು ಪೊಲೀಸ್ ಇಲಾಖೆ ಆದೇಶಿಸಿದೆ. ಅದರಂತೆ ಡಿ. 21ರಂದು ಯಾವುದೇ ಖಾಸಗಿ ಬಸ್ ಗಳು ಸಂಚರಿಸುವುದಿಲ್ಲ ಎಂದು ದ.ಕ. ಬಸ್ ಮಾಲಕ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.