×
Ad

ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2019-12-20 22:14 IST

ಕೋಟ, ಡಿ.20: ಗದ್ದೆಯಿಂದ ಹುಲ್ಲು ತರಲು ನಡೆದುಕೊಂಡು ಹೋಗುತ್ತಿದ್ದ ಕಾವಡಿ ಗ್ರಾಮದ ಮಾನಂಬಳ್ಳಿಯ ಸವಿತಾ ಶೆಡ್ತಿ(65) ಎಂಬವರು ಡಿ.20 ರಂದು ಬೆಳಗ್ಗೆ ಕಾಲುದಾರಿಯಲ್ಲಿ ಆವರಣ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News