×
Ad

ಮಹಿಳೆ ನಾಪತ್ತೆ

Update: 2019-12-21 21:03 IST

ಕಾರ್ಕಳ, ಡಿ.21: ಬೆಳ್ಮಣ್ ಗ್ರಾಮ ಬೃಂದಾವನ ಮನೆ ನಿವಾಸಿ ಬಿ.ಭರತ ಲಕ್ಷ್ಮಿ ಉಡುಪ (68) ಎಂಬವರು ಡಿ. 20ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯ ಮಧ್ಯಾವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News