ಉಡುಪಿ ಮಲಬಾರ್ ನಲ್ಲಿ ಮೈನ್ ಡೈಮಂಡ್ ಫೆಸ್ಟಿವಲ್
ಉಡುಪಿ, ಡಿ.24: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಮೈನ್ ಡೈಮಂಡ್ ಫೆಸ್ಟಿವಲ್ ಇದರ ಉದ್ಘಾಟನಾ ಸಮಾರಂಭ ಉಡುಪಿ ಶಾಖೆಯಲ್ಲಿ ಮಂಗಳವಾರ ನಡೆಯಿತು.
ಅನುಷಾ ಶೆಟ್ಟಿ, ರಕ್ಷಾ ಯು., ರಿಚೆಲ್ ನಿಶಾ ಡಿಸೋಜ, ಚೆಲ್ಸಿಯ ಕ್ಯಾರನ್ ಮಸ್ಕರನೀಸ್ ವಜ್ರಾಭರಣಗಳನ್ನು ಅನಾವರಣ ಗೊಳಿಸಿದರು. ಅಳಿಯಮ್, ದಿಯ, ಅಲೂರ್, ಹೆರಿಟೇಜ್, ಬ್ರೈಡಲ್, ಸೋಲಿಟರಿ, ಪ್ಲಾಟಿನಂ, ಮೆಶ್, ಏವರಿ ಡೇ, ಏವರ್ ಆಫ್ಟರ್, ಏಟರ್ನಲ್ ಮುಂತಾದ ಸಂಗ್ರಹಗಳ ಸಮೂಹವಾಗಿದೆ.
ಮಲಬಾರ್ ಸಂಸ್ಥೆಯ ಜಿಆರ್‌ಎಂ ರಾಘವೇಂದ್ರ ನಾಯಕ್, ಗೋಪಾಲ್, ಮುಸ್ತಫಾ, ಹರೀಶ್ ಎಂ.ಜಿ. ಉಪಸ್ಥಿತರಿದ್ದರು. ತಾರಾ ಆಚಾರ್ಯ ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ವಜ್ರಾಭರಣಗಳ ಮೌಲ್ಯದ ಮೇಲೆ ಶೇ.20ರವರೆಗೆ ಕಡಿತ ನೀಡಲಾಗುವುದು. ಈ ಉತ್ಸವ ಜ.19ರವರೆಗೆ ನಡೆಯಲಿದೆ. ಸಂಪೂರ್ಣ ಪಾರದರ್ಶಕತೆ, ಜೀವನ ಪರ್ಯಂತ ಉಚಿತ ಮೇಯಿಂಟೆನೆನ್ಸ್, ಚಿನ್ನ ವಿನಿಮಯದಲ್ಲಿ ಶೂನ್ಯ ಕಡಿತ, ಬಿಐಎಸ್ 916 ಶುದ್ಧ ಚಿನ್ನ, ಪರೀಕ್ಷಿಸಲಾಗಿರುವ ಮತ್ತು ಪ್ರಮಾಣೀಕೃತ ವಜ್ರಗಳು, ಬೈಬ್ಯಾಕ್ ಗ್ಯಾರಂಟಿ, ಉಚಿತ ಇನ್ಸುರೆನ್ಸ್, 28 ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು ಮಲಬಾರ್ ಗೋಲ್ಡ್ ಡೈಮಂಡ್ಸ್ ನ ವಿಶೇಷತೆಗಳಾಗಿವೆ.