×
Ad

ಯುವಕ ನಾಪತ್ತೆ

Update: 2019-12-24 22:20 IST

ಉಡುಪಿ, ಡಿ.24: ಕುಂಜಿಬೆಟ್ಟು ಬುಡ್ನಾರು ಎರಡನೆ ಕ್ರಾಸ್ ನಿವಾಸಿ ದೀಕ್ಷಿತ್(27) ಎಂಬವರು ಡಿ.14ರಂದು ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News