ಕೆರೆಗೆ ಹಾರಿ ಆತ್ಮಹತ್ಯೆ
Update: 2019-12-24 22:20 IST
ಹೆಬ್ರಿ, ಡಿ.24: ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಕೆರೆಬೆಟ್ಟು ಗ್ರಾಮದ ಪಟೇಲ್ ಹೌಸ್ ನಿವಾಸಿ ಭುಜಂಗ ಶೆಟ್ಟಿ(90) ಎಂಬವರು ಮಾನಸಿಕವಾಗಿ ನೊಂದು ಡಿ.24ರಂದು ಬೆಳಗ್ಗೆ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.