ಡಿ.28ರಂದು ಪುತ್ತೂರಿನಲ್ಲಿ ರಕ್ತದಾನ ಶಿಬಿರ

Update: 2019-12-27 12:09 GMT

ಪುತ್ತೂರು, ಡಿ.27: ಉದ್ಘಾಟನೆಗೆ ಸಜ್ಜಾಗಿರುವ ಪುರುಷರ ವಸ್ತ್ರ ವಿನ್ಯಾಸಗಳ ಸುಸಜ್ಜಿತ ಮಳಿಗೆ KL-17 ಮೆನ್ಸ್ ಫ್ಯಾಶನ್ ಇದರ ಸಾರಥ್ಯದಲ್ಲಿ, ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಸಹಯೋಗದೊಂದಿಗೆ, ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರವು ಡಿ.28 ರಂದು ಶನಿವಾರ ಪುತ್ತೂರು ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಬಳಿ ಇರುವ ಹಿಂದುಸ್ಥಾನ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ರಕ್ತದಾನ ಶಿಬಿರವು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News