ಗಾಣಿಮಾರ್ ಶಿಕ್ಷಣ ಸಂಸ್ಥೆ: ಹೈ ಮಾಸ್ಕ್ ದ್ವೀಪ ಉದ್ಘಾಟನೆ
Update: 2019-12-28 15:13 IST
ಬಂಟ್ವಾಳ, ಡಿ. 28: ಕರಿಯಾಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜ್ಲಿಸ್ ಗಾಣಿಮಾರ್ ಶಿಕ್ಷಣ ಸಂಸ್ಥೆಗೆ ಹೈ ಮಾಸ್ಕ್ ದ್ವೀಪ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ರಾತ್ರಿ ಗಾಣಿಮಾರ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಜ್ಲಿಸ್ ಗಾಣಿಮಾರ್ ಮುದರಿಸ್ ಅಸೈಯದ್ ತ್ವಾಹ ತಂಙಳ್, ಮಾಜಿ ಸಚಿವ ರಾಮಾನಥ ರೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನವಾಝ್ ಬಡಕಬೈಲು, ಪಿಡಬ್ಲ್ಯಡಿ ಅಬೂಬಕರ್ ಅಮ್ಮುಂಜೆ, ಮುಹಮ್ಮದ್ ಗಾಣೆಮಾರ್ ಮುಹಮ್ಮದ್ ಅಬ್ಬೆಟ್ಟು ಉಸ್ಮಾನ್ ಗಾಣೆಮಾರ್, ಸದ್ದಾಂ ಹಾಜರಿದ್ದರು.