2019 ರಶ್ಯದ ಅತ್ಯಂತ ಬಿಸಿ ವರ್ಷ

Update: 2019-12-30 16:34 GMT

ಮಾಸ್ಕೋ, ಡಿ. 30: ರಶ್ಯದ ಇತಿಹಾಸದಲ್ಲೇ ಈ ವರ್ಷದ ಉಷ್ಣತೆ ಅಧಿಕವಾಗಿತ್ತು ಎಂದು ರಶ್ಯದ ಹವಾಮಾನ ಇಲಾಖೆಯ ಮುಖ್ಯಸ್ಥ ರೋಮನ್ ವಿಲ್ಫಾಂಡ್ ಸೋಮವಾರ ಹೇಳಿದ್ದಾರೆ.

ಮಾಸ್ಕೋದ 2019ರ ಸರಾಸರಿ ಉಷ್ಣತೆ 7.6-7.7 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ಮೂಲಕ ಅದು ಹಿಂದಿನ ದಾಖಲೆಯನ್ನು 0.3 ಡಿಗ್ರಿ ಸೆಲ್ಸಿಯಸ್‌ನಿಂದ ಹಿಂದೆ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News