×
Ad

ಪದವಿ ಪರೀಕ್ಷೆ: ಪಿ.ಎ. ಫಾರ್ಮಸಿ ಕಾಲೇಜಿಗೆ 19 ರ್ಯಾಂಕ್

Update: 2020-01-02 17:02 IST

ಕೊಣಾಜೆ: ನಡುಪದವಿನಲ್ಲಿರುವ ಪಿ.ಎ. ಫಾರ್ಮಸಿ ಕಾಲೇಜಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯವು ಜನವರಿ 2019ನೇ ಸಾಲಿನಲ್ಲಿ ನಡೆಸಿದ ಬಿ.ಫಾರ್ಮ ಪ್ರಥಮ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ಒಟ್ಟು 19 ರ್ಯಾಂಕ್ ಗಳು ಲಭಿಸಿದೆ.

ಫಾರ್ಮಸ್ಯುಟಿಕ್ಸ್ ವಿಷಯದಲ್ಲಿ ನಫೀಸ ಸಹೀದ 7ನೇ ರ್ಯಾಂಕ್ ಖತೀಜತ್ ಕುಬ್ರಾ 8ನೇ ರ್ಯಾಂಕ್, ಫಾರ್ಮಸ್ಯುಟಿಕಲ್ ಅನಾಲಿಸಿಸ್ ವಿಷಯದಲ್ಲಿ ಮರಿಯಮತ್ ಇಶಾನ 7ನೇ ರ್ಯಾಂಕ್ ನಸೀಹ ಫರ್ಝಾನ 10ನೇ ರ್ಯಾಂಕ್ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News