×
Ad

ಜ.11: ಮಲ್ಲೂರಿನಲ್ಲಿ ಪ್ರತಿಭಟನೆ

Update: 2020-01-09 22:44 IST

ಮಂಗಳೂರು, ಜ.9: ಕೇಂದ್ರ ಸರಕಾರದ ಸಿ.ಎ.ಎ./ಎನ್.ಆರ್.ಸಿ.ಯಂತಹ ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ಪ್ರಜಾಪ್ರಭುತ್ವ ಸಂರಕ್ಷಣಾ ವೇದಿಕೆ ಮಲ್ಲೂರು ಇದರ ವತಿಯಿಂದ ಜ.11ರಂದು ಅಪರಾಹ್ನ 2:30ಕ್ಕೆ ಮಲ್ಲೂರು ಬದ್ರಿಯಾನಗರ ಸಾರ್ವಜನಿಕ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News